ಕಿಚ್ಚ ಸರ್ ನನ್ನ ಆಯಸ್ಸೆಲ್ಲಾ‌ ನಿಮಗಿರಲಿ ಎಂದು ಕಣ್ಣೀರಿಟ್ಟ ಮಹಿಳೆ | Filmibeat Kannada

2021-05-17 3,036

ಸೌಮ್ಯ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ಗೆ ಕರೆ ಮಾಡಿ ಮನವಿ ಮಾಡಿದಾಗ ಸುದೀಪ್ ಕಡೆಯಿಂದ ನೆರವು ದೊರಕಿದೆ. ಈ ವಿಷಯವನ್ನು ಕಣ್ಣೀರು ಹಾಕುತ್ತಾ ಹೇಳಿರುವ ಸೌಮ್ಯ. 'ಸುದೀಪ್ ಅವರು ನನ್ನ ತಾಳಿಭಾಗ್ಯ ಉಳಿಸಿದ್ದಾರೆ' ಎಂದಿದ್ದಾರೆ.

woman Sowmya said Sudeep helped to save her husband who seriously affected by a coronavirus.